ಜನವರಿ ೨೨ - ಜನವರಿ ತಿಂಗಳಿನ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೩ ದಿನಗಳು (ಅಧಿಕ ವರ್ಷದಲ್ಲಿ ೩೪೪ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೯೯೯ - ಆಸ್ಟ್ರೇಲಿಯದ ಪಾದ್ರಿ ಗ್ರಹಂ ಸ್ಟೈನ್ಸ್ ತನ್ನ ಎರಡು ಮಕ್ಕಳೊಂದಿಗೆ ಒರಿಸ್ಸಾದಲ್ಲಿ ಸಜೀವ ದಹನ ಮಾಡಲಾಯಿತು. == ಜನನ == ೧೫೬೧ - ಸರ್ ಫ್ರಾನ್ಸಿಸ್ ಬೇಕನ್, ಇಂಗ್ಲೆಂಡ್ನ ತತ್ವಜ್ಞಾನಿ. ೧೮೬೯ - ರಾಸ್ಪುಟಿನ್, ರಷ್ಯಾದ ಪಾದ್ರಿ. ೧೯೦೯ - ಯು ಥಾಂತ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯದರ್ಶಿ. == ನಿಧನ == ೧೬೬೬ - ಷಾ ಜಹಾನ್, ಮುಘಲ್ ಚಕ್ರವರ್ತಿ. ೧೯೦೧ - ಯುನೈಟೆಡ್ ಕಿಂಗ್‍ಡಮ್ನ ರಾಣಿ ವಿಕ್ಟೋರಿಯ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ